Makar sankranti wishes in kannada

  1. Essay On Makar Sankranti In Kannada : ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
  2. Happy Makar Sankranti 2023: Kannada Wishes, Images, Greetings to share with Family and Friends


Download: Makar sankranti wishes in kannada
Size: 61.14 MB

Essay On Makar Sankranti In Kannada : ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ

ಸೂರ್ಯದೇವನಹಬ್ಬವೆಂದುಪರಿಗಣಿಸಲಾದಈಹಬ್ಬವನ್ನುಪ್ರತಿವರ್ಷಜನವರಿ 14ರಂದುಆಚರಣೆಮಾಡಲಾಗುತ್ತದೆ. ಶಾಲಾಕಾಲೇಜುಗಳಲ್ಲಿಈಹಬ್ಬದಕುರಿತುಪ್ರಶ್ನೆಗಳನ್ನುಕೇಳಲಾಗುತ್ತದೆಮತ್ತುಪ್ರಬಂಧಹಾಗೂಹಾಗೂಭಾಷಣಸ್ಪರ್ಧೆಗಳನ್ನುಆಯೋಜಿಸಲಾಗುತ್ತದೆ. ಈಹಿನ್ನೆಲೆಯಲ್ಲಿಮಕರಸಂಕ್ರಾಂತಿಹಬ್ಬದಕುರಿತುವಿದ್ಯಾರ್ಥಿಗಳುಮತ್ತುಮಕ್ಕಳುಪ್ರಬಂಧಬರೆಯುವುದುಹೇಗೆಎನ್ನುವುದಕ್ಕೆಮಾಹಿತಿಮತ್ತುಸಲಹೆಯನ್ನುಇಲ್ಲಿನೀಡಲಾಗಿದೆ. ಪ್ರಬಂಧ 1 : ಮಕರಸಂಕ್ರಾಂತಿ' ಹಬ್ಬಒಂದುಭೌಗೋಳಿಕಹಿನ್ನೆಲೆಯನ್ನುಹೊಂದಿದೆ. ಸೂರ್ಯನುತನ್ನಸ್ಥಾನವನ್ನುಬದಲಾಯಿಸುವಮತ್ತುಉತ್ತರಗೋಳಾರ್ಧದಕಡೆಗೆಚಲಿಸಲುಪ್ರಾರಂಭಿಸುವದಿನವನ್ನುಗುರುತಿಸುತ್ತದೆ. ಈದಿನಾಂಕದಿಂದಜನರುಹೆಚ್ಚುದಿನಗಳುಮತ್ತುಕಡಿಮೆರಾತ್ರಿಗಳನ್ನುಕಾಣಬಹುದು. ದೇಶದವಿವಿಧಭಾಗಗಳಲ್ಲಿಹಬ್ಬವನ್ನುವಿಭಿನ್ನರೀತಿಯಲ್ಲಿಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿಜನರುಸಿಹಿತಿಂಡಿಗಳನ್ನುತಯಾರಿಸುತ್ತಾರೆಮತ್ತುಅದನ್ನುತಮ್ಮಸ್ನೇಹಿತರಿಗೆಹಂಚುತ್ತಾರೆ, ಈಮೂಲಕತಮ್ಮಸ್ನೇಹಿತರಿಗೆಸಿಹಿತಿನ್ನಲುಮತ್ತುಸಿಹಿಯಾಗಿಮಾತನಾಡಲುಹೇಳುತ್ತಾರೆ. ಅಂದರೆಅವರುಮಕರಸಂಕ್ರಾಂತಿಯನ್ನುಸೌಹಾರ್ದದಹಬ್ಬವೆಂದುಪರಿಗಣಿಸುತ್ತಾರೆ. ಗುಜರಾತ್‌ನಲ್ಲಿಮಕರಸಂಕ್ರಾಂತಿಯನ್ನುಗಾಳಿಪಟಗಳನ್ನುಹಾರಿಸುವಮೂಲಕಆಚರಿಸಲಾಗುತ್ತದೆ. ವಾಸ್ತವವಾಗಿಇದುಗಾಳಿಪಟಹಾರಿಸುವಹಬ್ಬ. ವಿವಿಧಗಾಳಿಪಟಗಳನಡುವಿನಕಾದಾಟವನ್ನುವೀಕ್ಷಿಸಲುಜನರುಛಾವಣಿಯಮೇಲೆಸೇರುತ್ತಾರೆ. ಒಂದುಗಾಳಿಪಟಇನ್ನೊಂದನ್ನುಕತ್ತರಿಸಿದಾಗ, ಸಿಳ್ಳೆಗಳನ್ನುಊದಿದಾಗಮತ್ತುಡೋಲುಬಾರಿಸಿದಾಗದೊಡ್ಡಸಂತೋಷಮತ್ತುಚಪ್ಪಾಳೆಮೊಳಗುತ್ತದೆ. ಈದಿನವುಆಕಾಶದಲ್ಲಿಎಲ್ಲಾಬಣ್ಣಗಳುಮತ್ತುಗಾತ್ರಗಳಗಾಳಿಪಟಗಳಿಂದತುಂಬಿರುತ್ತದೆ. ಮಕರಸಂಕ್ರಾಂತಿಪ್ರಸಿದ್ಧಹಿಂದೂಹಬ್ಬವಾಗಿದೆ. ಈಹಬ್ಬವನ್ನುಪ್ರತಿವರ್ಷಜನವರಿ 14 ರಂದುಆಚರಿಸಲಾಗುತ್ತದೆ. ಇದುಋತುವಿನಅತ್ಯಂತಮಂಗಳಕರಸಂದರ್ಭವೆಂದುಪರಿಗಣಿಸಲಾಗಿದೆ. ಈದಿನದಂದುನದಿಗಳಲ್ಲಿಪವಿತ್ರಸ್ನಾನಮತ್ತುಸೂರ್ಯದೇವರಿಗೆಕೃತಜ್ಞತಾಪ್ರಾರ್ಥನೆಗಳೊಂದಿಗೆಆಚರಿಸಲಾಗುತ್ತದೆ. ಮಕರಸಂಕ್ರಾಂತಿಯಂದುವಾರಣಾಸಿಅಥವಾಪ್ರಯಾಗ್‌ರಾಜ್‌ನಲ್ಲಿಪವಿತ್ರವಾದಗಂಗಾನದಿಯಲ್ಲಿಪವಿತ್ರಸ್ನಾನಮಾಡುವುದರಿಂದನಮ್ಮಎಲ್ಲಾಪಾಪಗಳನ್ನುತೊಳೆದುಕೊಳ್ಳುತ್ತೇವೆಎಂಬನಂಬಿಕೆಯಿದೆ. ಜನರುಮುಖ್ಯವಾಗಿಮ...

Happy Makar Sankranti 2023: Kannada Wishes, Images, Greetings to share with Family and Friends

Sankranti 2023 : ಈ ಸುಗ್ಗಿ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸಂದೇಶಗಳು! Makar Sankranti 2023: ಮಕರ ಸಂಕ್ರಾಂತಿಯನ್ನು ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುತ್ತದೆ.ಮಕರ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್, ಪೂರ್ವ ಉತ್ತರ ಪ್ರದೇಶದಲ್ಲಿ ಖಿಚಡಿ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ, ಮತ್ತು ಹರಿಯಾಣ ಮತ್ತು ಪಂಜಾಬ್‌ನಲ್ಲಿ ಮಾಘಿ ಎಂದು ದೃಕ್ ಪಂಚಾಂಗದ ಪ್ರಕಾರ ಆಚರಿಸಲಾಗುತ್ತದೆ. • • Jan 14, 2023, 12:53 PM IST Makar Sankranti 2023: ಮಕರ ಸಂಕ್ರಾಂತಿಯನ್ನು ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುತ್ತದೆ.ಮಕರ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್, ಪೂರ್ವ ಉತ್ತರ ಪ್ರದೇಶದಲ್ಲಿ ಖಿಚಡಿ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ, ಮತ್ತು ಹರಿಯಾಣ ಮತ್ತು ಪಂಜಾಬ್‌ನಲ್ಲಿ ಮಾಘಿ ಎಂದು ದೃಕ್ ಪಂಚಾಂಗದ ಪ್ರಕಾರ ಆಚರಿಸಲಾಗುತ್ತದೆ. ಈ ಸುಗ್ಗಿ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಂಕ್ರಾಂತಿ ವಿಶಸ್‌ ಇರುವ ಫೋಟೋ ಮತ್ತು ಸಂದೇಶಗಳು ಇಲ್ಲಿವೆ..

2023

ಹೊಸ ಕ್ಯಾಲೆಂಡರ್, ಹೊಸ ವರ್ಷದ ಸಮಯದ್ಲಲಿ ಬರುವ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿ ಯಂದು ಸೂರ್ಯನು ತನ್ನ ಪಥವನ್ನು ಬದಲಿಸುವ ದಿನವಾಗಿದೆ. ದಕ್ಷಿಣಾಯಣ ದಕ್ಷಿಣ-ಪಥದಲ್ಲಿ ಚಲಿಸುತ್ತಿದ್ದ ಸೂರ್ಯನು, ಉತ್ತರ ಪಥದಲ್ಲಿ, ಅಂದರೆ ಉತ್ತರಾಯಣ ಪ್ರಾರಂಭವಾಗುವ ಮಹತ್ವದ ದಿನವಾಗಿದೆ. ಈ ದಿನ ಹಿಂದುಗಳ ಪಾಲಿಗೆ ಅತಿ ಪ್ರಮುಖ ಮಹತ್ವದ ದಿನವಾಗಿದೆ. ಮಕರ ಮಾಸದ ಪ್ರಾರಂಭದ ದಿನ ಇದಾಗಿದೆ ರಾತ್ರಿ ಅವಧಿ ಹೆಚ್ಚಾಗಿದ್ದ ಶರತ್ ಕಾಲ ಅಂತ್ಯವಾಗಿ ಹಗಲಿನ ಅವಧಿ ಹೆಚ್ಚಾಗಿರುವ ವಸಂತ ಕಾಲದ ಪ್ರಾರಂಭವಾಗುತ್ತದೆ. ಸಂಕ್ರಾಂತಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಹಾಕಿ ಪೂಜಿಸುತ್ತಾರೆ, ಹಾಗಾಗಿ ಈ ಹಬ್ಬಕ್ಕೆ ಸುಗ್ಗಿ ಎಂದು ಕರೆಯುತ್ತಾರೆ. ಎಳ್ಳು ಶೇಕಡ 40 ರಿಂದ 55ರಷ್ಟು ಜಿಡ್ಡಿನಂಶವನ್ನು ಹೊಂದಿದ್ದು ಉಷ್ಣಗುಣ ಇದರಲ್ಲಿವೆ, ಇದು ಕೇಶವಧಕ ಬಲದಾಯಕ ತ್ವಚೆ ಆರೋಗ್ಯಕ್ಕೆ ಒಳ್ಳೆಯದು ಸಂಧಿ ನೋವು ಗುಣಪಡಿಸುತ್ತದೆ. ಬೆಲ್ಲ ಶೀತರೋಗ, ಮಲಬದ್ಧತೆ, ನಿವಾರಕ ಕ್ಷಾರ ಗುಣವುಳ್ಳದ್ದು. ಕೊಬ್ಬರಿ ಬಲದಾಯಕ ಮತ್ತು ಪಿತ್ತನಾಶಕ. ಇವುಗಳನ್ನು ಒಟ್ಟಿಗೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಈ ಕಾಲದಲ್ಲಿ ಶೀತ ಹೆಚ್ಚಾಗಿರುವುದರಿಂದ ಇವುಗಳ ಸೇವನೆ ನಮ್ಮ ದೇಹದ ಆರೋಗ್ಯ ವರ್ಧನೆಗೆ ಸಹಕಾರಿ ಆಗುತ್ತದೆ. Happy Makara Sankranti Images Wishes Wallpapers Photos Pics Download Happy Makara Sankranti Images 2023. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ.ಸಂಕ್ರಾತಿ- ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.ಇದೆ ಕಾಲಕ...