Dragon fruit in kannada

  1. Fruits Name In Kannada {50+ ಕನ್ನಡದಲ್ಲಿ ಹಣ್ಣುಗಳ ಹೆಸರು}
  2. ಡ್ರ್ಯಾಗನ್ ಫ್ರೂಟ್ ಏಕೆ ಬೇಕು ಆರೋಗ್ಯಕ್ಕೆ?
  3. Translate dragon fruit in Kannada with examples
  4. ಬೇಸಿಗೆಯಲ್ಲಿ ತಂಪಾಗ್ಬೇಕಾ ? ತಿಂದು ನೋಡಿ ಡ್ರ್ಯಾಗನ್ ಫ್ರೂಟ್
  5. Dragon fruit ಆರೋಗ್ಯಕ್ಕೇನೋ ಒಳ್ಳೆಯದೇ, ಆದ್ರೆ ಹೆಚ್ಚಾದ್ರೆ ಡೇಂಜರಸ್
  6. Dragon Fruit Benefits: ನಿತ್ಯ ಡ್ರ್ಯಾಗನ್​ಫ್ರೂಟ್​ ತಿನ್ನಿ, ಹಲವು ರೋಗಗಳನ್ನು ದೂರವಿಡಿ


Download: Dragon fruit in kannada
Size: 29.69 MB

Fruits Name In Kannada {50+ ಕನ್ನಡದಲ್ಲಿ ಹಣ್ಣುಗಳ ಹೆಸರು}

Hey folks, if you are searching “Fruits Name in Kannada and English” then you are in right place. In this article, we have mentioned a “List of Fruit Names in Kannada and English with Pictures“ (ಚಿತ್ರಗಳೊಂದಿಗೆ ಕನ್ನಡದಲ್ಲಿ ಹಣ್ಣುಗಳ ಹೆಸರು). I know you want to learn So, that they can learn and share this article with friends. Because of Here is the list of names of many fruits in the Kannada language. Red Banana ಕೆಂಪು ಬಾಳೆಹಣ್ಣು Palm Fruit ತಾಳೆ ಹಣ್ಣು Breadfruit ಬ್ರೆಡ್ ಹಣ್ಣು Cranberry ಕ್ರ್ಯಾನ್ಬೆರಿ Damson ಡ್ಯಾಮ್ಸನ್ Dragon Fruit ಡ್ರ್ಯಾಗನ್ ಹಣ್ಣು Feijoa ಫೀಜೋವಾ Huckleberry ಹಕಲ್ಬೆರಿ Kumquat ಕುಮ್ಕ್ವಾಟ್ Mandarin ಮ್ಯಾಂಡರಿನ್ Mangosteen ಮ್ಯಾಂಗೋಸ್ಟೀನ್ Passionfruit ಸರಬತ್ ಹಣ್ಣು Satsuma ಸತ್ಸುಮ Soursop ಹುಳಿಹುಳಿ Tamarillo ಹುಣಿಸೆಹಣ್ಣು Ugli Fruit ಉಗ್ಲಿ ಹಣ್ಣು Cashew Fruit ಗೋಡಂಬಿ ಹಣ್ಣು Loquat ಲೋಕ್ವಾಟ್ Fruits Name in Kannada Video I Hope, Your Search Kannada Fruits Name ends here. We have shared 50+ Fruits Names in Kannada, English, and Hindi for better understanding. Students can easily note down these Fruits Names and they can also share this article with their friends. Google Recent Searches:- Fruits Name in Kannada To English, 5 Fruits Name in Kannada, Fruits Name in Kannada and Hindi, Fruits Names in Kannada With Images, 100 Fruits Name in Kannada and English Read More: • • • • • •

ಡ್ರ್ಯಾಗನ್ ಫ್ರೂಟ್ ಏಕೆ ಬೇಕು ಆರೋಗ್ಯಕ್ಕೆ?

ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್. • ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ. ನೋಡಲು ಮುಳ್ಳಾಗಿರುತ್ತದೆ. ಹೊರ ಭಾಗ ಗುಲಾಬಿ ಬಣ್ಣ ಹಾಗೂ ಒಳಗಡೆ ಬಿಳಿ ಜೊತೆ ಕಪ್ಪು ಚುಕ್ಕಿಯ ಬೀಜಗಳಿರುತ್ತವೆ ಈ ಹಣ್ಣಿಗೆ. ಈ ಡ್ರಾಗನ್ ಫ್ರೂಟ್ ತಿಂದರೇನು ಲಾಭ? • ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್ ಮಾಡುವವರಿಗೆ ಸಿಕ್ಕಾಪಟ್ಟೆ ಫೆವರೇಟ್. • ದೇಹದಲ್ಲಿರುವ ಅನ್‌ಸ್ಯಾಚುರೇಟೆಡ್ ಫ್ಯಾಟ್ / ಕೆಟ್ಟ ಫ್ಯಾಟ್‌ಗಳನ್ನು ಕರಗಿಸುತ್ತದೆ. ಹೃದಯಕ್ಕೆ ಹರಿಯುವ ರಕ್ತವನ್ನು ಈ ಹಣ್ಣು ಶುದ್ಧೀಕರಿಸುತ್ತದೆ. • ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು. • ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರಾಗನ್ ಫ್ರೂಟ್‌ಗಿದೆ. • ಫೇಸ್ ಮಾಸ್ಕ್ ಹೆಚ್ಚಾಗಿ ಮಾರಾಟವಾಗುತ್ತಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.

Translate dragon fruit in Kannada with examples

no guts no story (English>Hindi) bakit hindi ka naniniwala sa akin (Tagalog>English) let’s gossip in bisaya (English>Cebuano) 我猜是用另一种语言 (Chinese (Simplified)>Thai) antal (Swedish>Hebrew) vc joga free fire (Portuguese>English) papasok na po ako sa office (Tagalog>Danish) set their hands and seals (English>French) ang kamahalan ng diyos (Tagalog>English) hindi ako marunong mag french (Tagalog>Kabylian) tegemoetgegaan (Afrikaans>Italian) and a nice transition into the new year (English>Italian) ty (Swedish>Croatian) semoga selamat sampai tujuan kakak laki_ laki (Indonesian>English) i am don't leave me (English>Hindi) twisted pair cable (English>Hindi) sana wag kang magsasawa sa akin (Tagalog>English) why are you so tired today (English>Russian) lindas garotas (Portuguese>English) hubiereis distraído (Spanish>Chinese (Simplified)) sana sa susunod magkita na tayo sa personal (Tagalog>English) šuo (Lithuanian>Polish) hayáis emborrachado (Spanish>Chinese (Simplified)) elder brother (Chinese (Simplified)>English) you get everything you want in your life (English>Hindi)

ಬೇಸಿಗೆಯಲ್ಲಿ ತಂಪಾಗ್ಬೇಕಾ ? ತಿಂದು ನೋಡಿ ಡ್ರ್ಯಾಗನ್ ಫ್ರೂಟ್

ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಹಣ್ಣು (Fruit) ಗಳಲ್ಲಿ ಡ್ರ್ಯಾಗನ್ (Dragon) ಫ್ರೂಟ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಅದರ ಆಕಾರವೇ ಎಲ್ಲರ ಗಮನ ಸೆಳೆಯುತ್ತದೆ. ರುಚಿಯಲ್ಲೂ ಡ್ರ್ಯಾಗನ್ ಹಣ್ಣು ಕಡಿಮೆಯೇನಿಲ್ಲ. ಬೇಸಿಗೆ (Summer) ಯಲ್ಲಿ ದೇಹಕ್ಕೆ ತಂಪಿನ ಅನುಭವ ನೀಡುವ ಹಣ್ಣು ಡ್ರ್ಯಾಗನ್. 90ನೇ ಶತಮಾನದಲ್ಲಿ ಮೊದಲ ಬಾರಿ ಭಾರತ (India) ಕ್ಕೆ ಇದು ಎಂಟ್ರಿ ಕೊಟ್ಟಿದ್ದರೂ ಈಗಿನ ದಿನಗಳಲ್ಲಿ ಜನರು ಇದಕ್ಕೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ವರ್ಷ ವರ್ಷಕ್ಕೂ ಇದ್ರ ಬೇಡಿಕೆ (Demand) ಹೆಚ್ಚಾಗ್ತಿದೆ. ಡ್ರಾಗನ್ ಹಣ್ಣನ್ನು ಸ್ಟ್ರಾಬೆರಿ ಪಿಯರ್ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಕಮಲಂ ಎಂದೂ ಕರೆಯುತ್ತಾರೆ. ಕೆಂಪು,ಬಿಳಿಯ ಹಣ್ಣಿನ ಮಧ್ಯದಲ್ಲಿ ಕಪ್ಪು ಬೀಜಗಳಿರುತ್ತವೆ. ಸಿಹಿಯಾದ ರಸಭರಿತವಾದ ಹಣ್ಣಿದು. ಅದ್ಭುತ ಪೋಷಕಾಂಶಗಳನ್ನು ಹೊಂದಿರುವ, ಕಡಿಮೆ ಕ್ಯಾಲೋರಿ ಹಣ್ಣು ಡ್ರ್ಯಾಗನ್. ಡ್ರ್ಯಾಗನ್ ಹಣ್ಣಿನ ಗಿಡವು ಪಾಪಾಸುಕಳ್ಳಿಗೆ ಹೋಲುತ್ತದೆ. ಡ್ರ್ಯಾಗನ್ ಹಣ್ಣಿನ ಪರಿಮಳವನ್ನು ಕಿವಿ, ಪೇರಳೆ ಮತ್ತು ಕಲ್ಲಂಗಡಿಗಳಿಗೆ ಹೋಲಿಕೆ ಮಾಡ್ಬಹುದು. ಆದರೆ ಬೀಜಗಳು ಅಡಿಕೆ ಪರಿಮಳವನ್ನು ಹೊಂದಿರುತ್ತವೆ. ವಿಟಮಿನ್ ಎ ಮತ್ತು ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ. ಡ್ರ್ಯಾಗನ್ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಬೇಸಿಗೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಡ್ರ್ಯಾಗನ್ ಹಣ್ಣಿನ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ. ವಯಸ್ಸು ಮುಚ್ಚಿಡ್ಬೇಕು,ಕ್ಯಾನ್ಸರ್ ಬರ್ಬಾರದೆಂದ್ರೆ ತಿನ್ನಿ ಡ್ರ್ಯಾಗನ್ ಹಣ್ಣು : ಡ್ರ್ಯಾಗನ್ ಹಣ್ಣಿನಲ್ಲಿ ಫ್ಲೇವನಾಯ್ಡ್ ಗಳು, ಫೀನಾಲಿಕ್ ಆಮ್ಲಗಳು ಮತ್ತು ಬೆಟಾಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕ ಹೆಚ್ಚಿದೆ. ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಇವು ಜೀವಕೋಶಗಳನ್ನು ರಕ್ಷಿಸುತ್ತವೆ. ಇದು ಕ್ಯಾನ್ಸರ್ ತಡೆಯಲು ನೆರವಾಗುತ್ತದೆ. ಹಾಗೆ ವಯಸ್ಸಾದಂತೆ ಕಾಣುವ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆರೋಗ್ಯ ಕಾಪಾಡುವ ಈ ಹಣ್ಣನ್ನು ...

Dragon fruit ಆರೋಗ್ಯಕ್ಕೇನೋ ಒಳ್ಳೆಯದೇ, ಆದ್ರೆ ಹೆಚ್ಚಾದ್ರೆ ಡೇಂಜರಸ್

ಆರೋಗ್ಯಕರವಾಗಿರಲು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಹಣ್ಣುಗಳ ವಿಷಯಕ್ಕೆ ಬಂದಾಗ, ಸೇಬು, ಕಿತ್ತಳೆ, ದಾಳಿಂಬೆ ಮತ್ತು ಬಾಳೆಹಣ್ಣಿನಂತಹ ಹಣ್ಣುಗಳ ಹೆಸರು ನೆನಪಿಗೆ ಬರುತ್ತವೆ. ಆದರೆ, ಬ್ರೈಟ್ ಆಗಿರುವ ಮತ್ತು ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರುಟ್ ಬಗ್ಗೆ ನಾವು ಹೆಚ್ಚಾಗಿ ಮಾತನಾಡೋದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಹೆಚ್ಚಾಗಿ ಕಂಡು ಬರುವ ಡ್ರಾಗನ್ ಫ್ರುಟ್ ಬಗ್ಗೆ ಇಂದು ನಾವಿಲ್ಲಿ ಕೊಂಚ ಮಾಹಿತಿ ನೀಡುತ್ತೇವೆ. ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾ ನಿಜಾ, ಆದರೆ ಇದನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಸ್ವಲ್ಪ ಹಾನಿಯನ್ನುಂಟು ಮಾಡುತ್ತದೆ. ಅವುಗಳ ಬಗ್ಗೆ ತಿಳಿಯೋಣ. ಡ್ರ್ಯಾಗನ್ ಫ್ರುಟ್ ನಿಮಗೆ ಗೊತ್ತಿದೆ ಅಲ್ವಾ? ಗುಲಾಬಿ ಬಣ್ಣದ ಹೊರ ಮೇಲ್ಮೇ ಹೊಂದಿರುವ, ಒಳಗಡೆ ಬಿಳಿ ಮತ್ತು ಕಪ್ಪು ಬಣ್ಣದ ಬೀಜ ಹೊಂದಿರುವ ಸುಂದಾರವಾದ ಹಣ್ಣಿದು. ಡ್ರ್ಯಾಗನ್ ಹಣ್ಣನ್ನು ಪಿತಾಯ ಎಂದೂ ಕರೆಯಲಾಗುತ್ತೆ. ಇದರ ವೈಜ್ಞಾನಿಕ ಹೆಸರು ಹಿಲೊಸೆರಾಸ್ ಉಂಡಸ್. ಇದು ಕಮಲವನ್ನು ಹೋಲುತ್ತದೆ, ಆದ್ದರಿಂದ ಇದನ್ನು ಸಂಸ್ಕೃತದಲ್ಲಿ 'ಕಮಲಂ' ಎಂದು ಕರೆಯಲಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ (dragon fruit) ಎರಡು ವಿಧಗಳಿವೆ - ಒಂದು ಬಿಳಿ ತಿರುಳನ್ನು ಮತ್ತು ಇನ್ನೊಂದು ಕೆಂಪು ತಿರುಳನ್ನು ಹೊಂದಿರುತ್ತದೆ. ಇದರ ರುಚಿ ಕಿವಿ ಮತ್ತು ಪಿಯರ್ ಗೆ ತುಂಬಾ ಹೋಲುತ್ತದೆ. ಈ ಹಣ್ಣು ತಿನ್ನಲು ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಡ್ರ್ಯಾಗನ್ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಸಿ, ಪ್ರೋಟೀನ್, ಫೈಬರ್, ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಈ ಹಣ್ಣಿನ ಡ್ರ್ಯಾಗನ್ ಹಣ್ಣಿನ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂದು ತಿಳಿಯೋಣ ಡ್ರ್ಯಾಗನ್ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಡ್ರ್ಯಾಗನ್ ಹಣ್ಣಿನ ಪ್ರಯೋಜನಗಳನ್ನು ತಿಳಿಯೋಣ - ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಡ್ರ್ಯಾಗನ್ ಫ್ರುಟ್ ಸೇವನೆಯು ಹೃದಯದ ಆರೋಗ್ಯಕ್ಕೆ (healthy heart) ಉತ್ತಮ. ಇದು ಒಮೆಗಾ 3 ...

Dragon Fruit Benefits: ನಿತ್ಯ ಡ್ರ್ಯಾಗನ್​ಫ್ರೂಟ್​ ತಿನ್ನಿ, ಹಲವು ರೋಗಗಳನ್ನು ದೂರವಿಡಿ

ಡ್ರ್ಯಾಗನ್ ಹಣ್ಣು ಕ್ಯಾನ್ಸರ್ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳನ್ನು ಸಹ ಕಡಿಮೆ ಮಾಡುತ್ತದೆ. ಡ್ರ್ಯಾಗನ್ ಹಣ್ಣು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಈಗ ತಿಳಿಯೋಣ. ಡ್ರ್ಯಾಗನ್ ಹಣ್ಣಿನಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಡ್ರ್ಯಾಗನ್ ಹಣ್ಣಿನಲ್ಲಿ ಫ್ಲೇವನಾಯ್ಡ್‌ಗಳು, ಫೀನಾಲಿಕ್ ಆಮ್ಲ, ಆಸ್ಕೋರ್ಬಿಕ್ ಆಮ್ಲ ಮತ್ತು ಫೈಬರ್ ಸಮೃದ್ಧವಾಗಿದೆ. ಡ್ರ್ಯಾಗನ್ ಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರೊಂದಿಗೆ ಮಧುಮೇಹ ಇಲ್ಲದವರು ಡ್ರ್ಯಾಗನ್ ಫ್ರೂಟ್ಸ್ ತಿಂದರೆ ಮುಂದೆ ಮಧುಮೇಹ ಬರುವುದಿಲ್ಲ. ಡ್ರ್ಯಾಗನ್ ಹಣ್ಣು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಹೃದಯಕ್ಕೆ ಒಳ್ಳೆಯದು ಡ್ರ್ಯಾಗನ್ ಹಣ್ಣು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಒಮೆಗಾ -3 ಮತ್ತು ಒಮೆಗಾ -9 ಕೊಬ್ಬಿನಾಮ್ಲಗಳು ಇದರಲ್ಲಿ ಕಂಡುಬರುತ್ತವೆ. ಇದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಕ್ಯಾನ್ಸರ್​ನಿಂದ ಮುಕ್ತಿ ಆರೋಗ್ಯ ತಜ್ಞರ ಪ್ರಕಾರ, ಡ್ರ್ಯಾಗನ್ ಹಣ್ಣು ಆಂಟಿಟ್ಯೂಮರ್, ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ವಿಶೇಷವಾಗಿ ಇದು ಸ್ತನ ಕ್ಯಾನ್ಸರ್ ನಿಂದ ಮಹಿಳೆಯರನ್ನು ರಕ್ಷಿಸುತ್ತದೆ. ಇದಲ್ಲದೆ, ಸಂಧಿವಾತದಿಂದ ಉಂಟಾಗುವ ಕೀಲು ನೋವಿನ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದು ನೋವನ್ನು ಸಹ ನಿವಾರಿಸುತ್ತದೆ. ಇದಲ್ಲದೆ, ಡ್ರ್ಯಾಗನ್ ಹಣ್ಣು ರೋಗನಿರೋಧಕ ವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ