Savitribai phule information in kannada

  1. Savitribai Phule: Story, Preview, First Day Box Office Collection
  2. ಸಾವಿತ್ರಿಬಾಯಿ ಪುಲೆ ನೋಟ್ಸ್ 7th Standard Savitribai Phule Question Answer
  3. Savitribai Phule Movie: Showtimes, Review, Songs, Trailer, Posters, News & Videos
  4. ಸಾವಿತ್ರಿಬಾಯಿ ಫುಲೆ ಕಥೆ
  5. ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ


Download: Savitribai phule information in kannada
Size: 20.60 MB

Savitribai Phule: Story, Preview, First Day Box Office Collection

Savitribai Phule movie is a bio-pic of Indian social reformer, educationalist and poet Savitribai Phule. Directed by Vishal Raj and produced by Basavaraj V Bhuthali while Sangeetha Katti scored music for this movie. Tara played the title role along with Suchendra Prasad and many others are seen in supporting roles in this movie.

ಸಾವಿತ್ರಿಬಾಯಿ ಪುಲೆ ನೋಟ್ಸ್ 7th Standard Savitribai Phule Question Answer

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . ಪ್ರಶ್ನೆ 1 . ಸಾವಿತ್ರಿಬಾಯಿಯವರು ಎಲ್ಲಿ ಜನಿಸಿದರು ? ಉತ್ತರ : ಸಾವಿತ್ರಿ ಬಾಯಿಯವರು ಮಹಾರಾಷ್ಟ್ರದ ಸತಾರ ಜೀ ನಾಯಗಾಂವ ಹಳ್ಳಿಯಲ್ಲಿ ಜನಿಸಿದರು . ಪ್ರಶ್ನೆ 2 . ಸಾವಿತ್ರಿಬಾಯಿಯವರ ಮೊದಲನೆಯ ಗುರು ಯಾರಾಗಿದ್ದರು ? ಉತ್ತರ : ಸಾವಿತ್ರಿ ಬಾಯಿಯವರ ಮೊದಲನೆಯ ಗುರು ಅವರ ಗಂಡ ಜ್ಯೋತಿಬಾ ರವರಾಗಿದ್ದರು . ಪ್ರಶ್ನೆ 3 . ಭಾರತದ ಮೊತ್ತಮೊದ ಸ್ತ್ರೀವಾದಿ ಲೇಖಕಿ ಯಾರು ? ಉತ್ತರ : ಭಾರತದ ಮೊತ್ತ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಬರೆದ ‘ ಸ್ತ್ರೀ – ಪುರುಷ ತುಲನ ‘ ಮೊದಲ ಸ್ತ್ರೀವಾದಿ ಬರಹವಾಗಿದೆ . ಪ್ರಶ್ನೆ 4 . ಸತ್ಯ ಶೋಧಕ ಸಮಾಜದ ಮೂಲತತ್ವವೇನು ? ಉತ್ತರ : ಸತ್ಯಶೋಧಕ ಸಮಾಜದ ಮೂಲತತ್ವ “ ನಾವೆಲ್ಲರೂ ದೇವರ ಮಕ್ಕಳು ; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ ‘ ಎಂಬುದು . ಪ್ರಶ್ನೆ 5 . ಪುಲೆ ದಂಪತಿಗಳು ಯಾರನ್ನು ದತ್ತು ಪಡೆದರು ? ಉತ್ತರ : ಫುಲೆ ದಂಪತಿಗಳು ಬ್ರಾಹ್ಮಣ ವಿಧವೆ ಯಶವಂತನನ್ನು ದತ್ತು ತೆಗೆದುಕೊಂಡರು ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮಾ ಉತ್ತರಿಸಿ . ಮಗ ನಾಲ್ಕು ವಾಕ್ಯಗಳಲ್ಲಿ ಪ್ರಶ್ನೆ 1 . ಈ ಹಿಂದೆ ಹೆಣ್ಣು ಅಕ್ಷರ ಕಲಿತರೆ ಏನಾಗುತ್ತದೆಂದು ಹೇಳಲಾಗುತ್ತಿತ್ತು ? ಉತ್ತರ : ಈ ಹಿಂದೆ ಹ ಹೆಣ್ಣು . ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯುತ್ತಾಳೆ . ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಖಾಯಿಲೆ ಹಿಡಿದು ಬೇಗ – ತೀರಿಕೊಳ್ಳುತ್ತಾನೆ ಎಂದು ಹೇಳಲಾಗುತ್ತಿತ್ತು . ಪ್ರಶ್ನೆ 2 .ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಹೆಣ್ಣಿನ ಪರಿಸ್ಥಿತಿ ಹೇಗಿತ್ತು ? ಉತ್ತರ : ಸ್ವಾತಂತ್ರ್ಯ ಚಳುವಳಿ ರೂಪಗೊಳ್ಳುತ್ತಿದ್ದ ಕಾಲದಲ್ಲಿ ಹೆಣ್ಣಿನ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು . ಹೆಣ್ಣು ಮಗು ಬಾಲ್ಯದ ಮುಗ್ಧತೆಯಲ್ಲಿ ಈ ಜಗತ್ತಿಗೆ ಬರುವ ಹೊತ್ತಿಗೆ ಮದುವೆಯಾಗಿ , ಯಾರದೊ ಹೆಂಡತಿಯಾಗಿ , ಸೊಸೆಯಾಗಿ ಕೊನೆಗೆ ಅಮ್ಮನಾಗಿರುತ್ತಿದ್ದಳು . ಅವಳ ಕುಟುಂಬ ನಿರ್ವಹಣೆಗಾಗಿ , ಅಲ್ಲಿ ವ್ಯಕ್ತಿತ್ವ ರೂಪಗೊಂಡು ಅಲೇ ಸಬಾರದೆಂದು ಅವರನ್ನು ಕಳೆದು ಹೋಗುತ್ತಿತ್ತು . ಯಾವ ವ್ಯಕ್ತಿ ಹೊರುವ , ಹೆರುವ , ಮೊರೆಯುವ ಕೊನೆ ಮೊದಲಿಲ್ಲದ...

Savitribai Phule Movie: Showtimes, Review, Songs, Trailer, Posters, News & Videos

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. Help us delete comments that do not follow these guidelines by marking them offensive. Let's work together to keep the conversation civil. FAQs • What is the release date of 'Savitribai Phule'? Release date of Suchendra Prasad and Tara starrer 'Savitribai Phule' is 2018-08-10. • Who are the actors in 'Savitribai Phule'? 'Savitribai Phule' star cast includes Suchendra Prasad and Tara. • Who is the director of 'Savitribai Phule'? 'Savitribai Phule' is directed by Vishal Raj. • What is Genre of 'Savitribai Phule'? 'Savitribai Phule' belongs to 'Biography,Drama' genre. • In Which Languages is 'Savitribai Phule' releasing? 'Savitribai Phule' is releasing in Kannada. Popular Categories • • • • • • • • • • • • • • • • • • • • Trending in Entertainment • • • • • • • • • • • • • • • • • • • • Trending in Etimes • • • • • • • • • • • • • • • • • • • • Trending in TV • • • • • • • • • • • • • • Trending in Lifestyle • • • • • • • • • • • • • Trending in Regional • • • • • • • • • • • • • • Movie Reviews • • • • • • • • • • • • • • UPCOMING Hindi MOVIES • • • • • • • • • • • • • • UPCOMING REGIONAL MOVIES • • • • • • • • • • • • • •

ಸಾವಿತ್ರಿಬಾಯಿ ಫುಲೆ ಕಥೆ

ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಖ್ಯಾತ ಸಮಾಜ ಸುಧಾರಕ ಜ್ಯೋತಿಬಾಯಿ ಫುಲೆಯವರ ಹೆಂಡತಿ..ಸ್ವತಃ ಕವಯತ್ರಿಯಾದ ಇವರು ಮಹಾರಾಷ್ಟ್ರದಲ್ಲಿ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು..ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಇವರನ್ನು ಗುರುತಿಸುತ್ತಾರೆ. ಭಾರತದ ಮೊದಲ ಮಹಿಳಾ ಶಾಲೆ ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಶಾಲ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ತಾರಾ ಸಾವಿತ್ರಿಬಾಯಿ ಪಾತ್ರದಲ್ಲಿ ಮಿಂಚಿದರೆ, ಸುಚೇಂದ್ರ ಪ್ರಸಾದ್ ಜ್ಯೋತಿರಾವ್ ಫುಲೆ ಪಾತ್ರದಲ್ಲಿ ನಟಿಸಿದರು. ಚಿತ್ರಕ್ಕೆ ಬಸವರಾಜ್ ಭೂತಾಳಿ ಬಂಡವಾಳ ಹೂಡಿದರೆ, ಸಂಗೀತಾ ಕಟ್ಟಿಯವರು ಸಂಗೀತ ನೀಡಿದರು. ಈ ಚಿತ್ರ ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತವಾಗಿದೆ. ಸಾವಿತ್ರಿಬಾಯಿ ಫುಲೆ ಜನೇವರಿ 3,1831 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದರು. ತಮ್ಮ ಹತ್ತನೇ ವಯಸ್ಸಿನಲ್ಲಿ 13 ವರ್ಷದ ಜ್ಯೋತಿರಾವ್ ಫುಲೆಯವರನ್ನು ವಿವಾಹವಾದರು. ತಮ್ಮ ಮನೆಯಲ್ಲಿಯೇ ಜ್ಯೋತಿರಾವ್ ರವರು ತಮ್ಮ ಪತ್ನಿಗೆ ಶಿಕ್ಷಣ ನೀಡಿದರು. ತಮ್ಮ ಶಿಕ್ಷಣದ ನಂತರ ಸುತ್ತಮತ್ತಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸದರು. ಶಿಕ್ಷಣದ ಮೂಲಕ ಮಾತ್ರ ಹೆಣ್ಣು ಮಕ್ಕಳ ಜೀವನ ಉದ್ಧಾರವಾಗಬಹುದು ಎಂದು ನಂಬಿದ್ದರು.

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ Biography of Savitribai Phule Savitribai Phule Jeevana Charitre in Kannada ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ ಈ ಲೇಖನಿಯಲ್ಲಿ ಸಾವಿತ್ರಿಬಾಯಿ ಫುಲೆಯವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ. ಸಾವಿತ್ರಿಬಾಯಿ ಫುಲೆ ಸಾವಿತ್ರಿಬಾಯಿ ಫುಲೆಯವರು ನಮ್ಮ ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಲಾಗಿದೆ. ಮತ್ತು ಮುಖ್ಯೋಪಾಧ್ಯಾಯಿನಿ, ಸಂಚಾಲಕಿ, ಹಕ್ಕುಗಳ ಹೋರಾಟಗಾರ್ತಿ, ಕವಯಿತ್ರಿ ಮತ್ತು ಮರಾಠಿ ಕಾವ್ಯದ ಪ್ರವರ್ತಕಿ ಎಂದೂ ಕರೆಯುತ್ತಾರೆ. ಹಾಗು ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿಯಾಗಿದ್ದಾರೆ. ಸಾವಿತ್ರಿಬಾಯಿ ಫುಲೆಯವರ ಜನನ ಸಾವಿತ್ರಿಬಾಯಿ ಫುಲೆಯವರು ಜನವರಿ ೩ \ ೧೮೩೧ ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂನ್‌ ನಲ್ಲಿ ಜನಿಸಿದರು. ಇವರ ತಂದೆ ಖಡೋಜಿ ನೆವೇಶೆ ಪಾಡೀಲ್, ತಾಯಿ ಲಕ್ಷ್ಮೀ ಇವರಿಗೆ ಮದುವೆಯಾದಾಗ ೮ ವರ್ಷ ವಯಸ್ಸು ಇವರ ಪತಿಯ ಹೆಸರು ಜ್ಯೋತಿ ಬಾಫುಲೆ ಇವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಫುಲೆಯವರ ಶಿಕ್ಷಣ ಸಾವಿತ್ರಿಬಾಯಿ ಫುಲೆ ಮದುವೆಯ ನಂತರ ಜ್ಯೋತಿ ಬಾಫುಲೆ ತಮ್ಮ ಪತ್ನಿಗೆ ಮನೆಯಲ್ಲಿಯೇ ಶಿಕ್ಷಣ ನೀಡಿ ಶಿಕ್ಷಕಿಯಾಗುವಂತೆ ತರಬೇತಿ ನೀಡಿದರು. ಸಾವಿತ್ರಿಬಾಯಿ ಅವರು ಅಹಮ್ಮದ್‌ ನಗರದಲ್ಲಿರುವ ಮಿಸ್‌ ಫರಾರ್‌ ಸಂಸ್ಥೆಯಲ್ಲಿ ಮತ್ತು ಪುಣೆಯ ಮಿಸ್‌. ಮಿಚೆಲ್‌ ಅವರ ನಾರ್ಮಲ್‌ ಸ್ಕೂಲ್ನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದಿದ್ದರು. ಸಾವಿತ್ರಿಬಾಯಿ ಫುಲೆಯವರ ಸಾಧನೆಗಳು ಸಾವಿತ್ರಿಬಾಯಿ ಫುಲೆಯವರಿಗೆ ಸ್ವಂತ ಮಕ್ಕಳಿರಲಿಲ್ಲ. ಅದಕ್ಕಾಗಿ ಒಬ್ಬ ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದುಕೊಳ್ಳುತ್ತಾರೆ. ಮಗುವಿಗೆ ಶಿಕ್ಷಣ ನೀಡಿದರು ಮತ್ತು ಅಂತರ್ಜಾತಿ ವಿವಾಹವನ್ನು ಏರ್ಪಡಿಸಿದರು. ಶಿಕ್ಷಣ ಮತ್ತು ಜ್ಞಾನವನ್ನು ಹರಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ದೇಶದ ಮೊದಲ ಹೆಣ್ಣು ಮಕ್ಕಳ ಶಾಲೆ ಮತ್ತು ಸ್ಥಳಿಯ ಗ್ರಂಥಾಲಯವನ್ನು ಪ್ರಾರಂಭಿಸಿದರು. ಮತ್ತು ೧೪ ಶಾಲೆಗಳನ್ನು ಸ್ಥಾಪಿಸಿದರು. ಇವರಿಗೆ ಬ್ರಿಟಿಷರು “ ಇಂಡಿಯಾಸ್‌ ಫಸ್ಟ್ ಲೇಡಿ ಟೀಚರ್‌” ಎಂಬ ಬಿರುದನ್ನು ನೀಡಿದರು. ಸಾವಿತ್ರಿಯವರು ತಮ್ಮ ಪತಿಯೊಂದಿ...