ಪ್ರಜಾವಾಣಿ ಚಿನಕುರಳಿ

  1. Prajavani e
  2. ಪ್ರಜಾವಾಣಿ
  3. ಪ್ರಜಾವಾಣಿ
  4. Prajavani e
  5. Prajavani e
  6. ಪ್ರಜಾವಾಣಿ

Download: ಪ್ರಜಾವಾಣಿ ಚಿನಕುರಳಿ
Size: 4.75 MB

Prajavani e

Sr. No. Bank Name 1 State Bank Of India 2 Paytm Payments Bank 3 HDFC BANK LTD 4 ICICI Bank 5 Bank Of Baroda 6 Axis Bank Ltd. 7 INDUSIND BANK 8 Yes Bank Ltd 9 IDFC FIRST Bank 10 Karur Vysya Bank 11 Bank Of India 12 RBL 13 HSBC ನಮ್ಮ ಕುರಿತು ಕಳೆದ ಏಳು ದಶಕಗಳಿಂದ ‘ಪ್ರಜಾವಾಣಿ’ ಕನ್ನಡಿಗರ ಧ್ವನಿಯಾಗಿದೆ. ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಎನಿಸಿದೆ. ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ‘ಪ್ರಜಾವಾಣಿ’ ಹೊರಹೊಮ್ಮಿದೆ. ದೇಶದ ತಾಂತ್ರಿಕ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪತ್ರಿಕೆಯು ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ಪ್ರಜಾವಾಣಿ’, ತನ್ನ ನೇರ, ನಿಷ್ಠುರ ಸಂಪಾದಕೀಯಗಳಿಗೂ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ‘ಪ್ರಜಾವಾಣಿ’ಯ ಹೆಗ್ಗುರುತುಗಳು. ಪತ್ರಿಕೆಯಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ವೆಬ್‌ಸೈಟ್‌ನಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ವಿಡಿಯೊಗಳು ಹಾಗೂ ಪಾಡ್‌ಕಾಸ್ಟ್‌ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಹೊಸತನಕ್ಕೆ ಒಡ್ಡಿಕೊಳ್ಳಲು ಪತ್ರಿಕೆ ಎಂದಿಗೂ ಹಿಂಜರಿದಿಲ್ಲ. ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ‘ಪ್ರಜಾವಾಣಿ’ಗೆ ಇದೆ. ಇದೆಲ್ಲದರ ನಡುವೆ ಪತ್ರಿಕೆಯು ಸಮಾಜದ ಒಳಿತಿಗೆ ಶ್ರಮಿಸುವ ತನ್ನ ಮುಖ್ಯ ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ ‘ಪ್ರಜಾವಾಣಿ’ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಅದಕ್ಕಾಗಿಯೇ ‘ಕನ್ನಡ ಅಂದ್ರೆ ಪ್ರಜಾವಾಣಿ, ಪ್ರಜಾವಾಣಿ ಅಂದ್ರೆ ಕನ್ನಡ’ ಎಂದು ಪತ್ರಿಕೆ ನಾಡಿನ ತುಂಬಾ ಮಾನ್ಯತೆ ಗಳಿಸಿದೆ. We, The Printers (Mysore) P...

ಪ್ರಜಾವಾಣಿ

• • ಇವನ್ನೂ ನೋಡಿ ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಇತಿಹಾಸ [ ] ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ ಮೈಸೂರು ಲಿ. ಪ್ರಜಾವಾಣಿಯನ್ನು ಪ್ರಾರಂಭಿಸಿತು. ಸಂಪಾದಕರು [ ] • • • • ಎಂ.ಬಿ.ಸಿಂಗ್ • ಕೆ.ಎನ್. ಹರಿಕುಮಾರ್ • ಕೆ.ಎನ್. ಶಾಂತ ಕುಮಾರ್ • ಕೆ.ಎನ್.ತಿಲಕ್ ಕುಮಾರ್. • ಕೆ.ಎನ್.ಶಾಂತ ಕುಮಾರ್ ಸಹ ಸಂಪಾದಕರು [ ] • ಪಿ.ರಾಮಣ್ಣ • ಬಿ.ಎಂ.ಕೃಷ್ಣಸ್ವಾಮಿ • • ಕೆ. ಶ್ರೀಧರ ಆಚಾರ್ • ರಾಜಾ ಶೈಲೇಶ್ಚಂದ್ರ ಗುಪ್ತ • ಆರ್. ಪಿ. ಜಗದೀಶ • ಪದ್ಮರಾಜ ದಂಡಾವತಿ ಸಹಾಯಕ ಸಂಪಾದಕರು [ ] • • ಶ್ರೀಧರ ಕೃಷ್ಣಮುರ್ತಿ • ಜಿ.ಎಸ್. ಸದಾಶಿವ • ಡಿ.ವಿ. ರಾಜಶೇಖರ • ಲಕ್ಷ್ಮಣ ಕೊಡಸೆ • ಶಿವಾಜಿ ಗಣೇಷನ್ • ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ [ ] • ಬಿ.ವಿ.ವೈಕುಂಠರಾಜು • • ಡಿ.ವಿ. ರಾಜಶೇಖರ • ಗಂಗಾಧರ ಮೊದಲಿಯಾರ್ • ಪ್ರೇಮಕುಮಾರ್ ಹರಿಯಬ್ಬೆ • ಲಕ್ಷ್ಮಣ ಕೊಡಸೆ • ರಘುನಾಥ ಚ.ಹ ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ. ಹೊರಗಿನ ಸಂಪರ್ಕಗಳು [ ] • •